ಮಾಜಿ ಪ್ರಧಾನಿ ದೇವೇ ಗೌಡ ದಂಪತಿ ಕುಕ್ಕೆ ಸುಬ್ರಹ್ಮಣ್ಯಕ್ಕೆ

0

ಜೆ.ಡಿ.ಎಸ್ ಮುಖಂಡರು ಭೇಟಿ

ಮಾಜಿ ಪ್ರಧಾನಿ ದೇವೇ ಗೌಡರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಈ ಸಂದರ್ಭ ಈ ಭಾಗದ ಜೆ.ಡಿ.ಎಸ್ ಮುಖಂಡರುಗಳು ಅವರನ್ನು ಭೇಟಿ ಮಾಡಿದರು. ಜೆಡಿಎಸ್ ಮುಖಂಡರಾದ ಎಂ.ಬಿ ಸದಾಶಿವ, ಜಾಕೆ ಮಾದವ, ಮೀರಾ ಸಾಹೇಬ್, ರಾಕೇಶ್ ಕುಂಠಿಕಾನ, ತಿಲಕ್ ಎ, ಕಿಶೋರ್ ಅರಂಪಾಡಿ, ಜ್ಯೋತಿ ಪ್ರೇಮಾನಂದ, ಸುಕುಮಾರ ಕೋಡ್ತುಗುಳಿ, ಕಾರ್ತಿಕ್ ಮತ್ತಿತರರು ಉಪಸ್ಥಿತರಿದ್ದರು.