ಧನಲಕ್ಷ್ಮೀ ಜ್ಯುವೆಲ್ಲರ್ಸ್ ಚಿನ್ನದ ಡ್ರಾ ಫಲಿತಾಂಶದ ಬಹುಮಾನ ಹಸ್ತಾಂತರ

0

ಸುಳ್ಯ ಧನಲಕ್ಷ್ಮೀ ಜ್ಯುವೆಲ್ಲರ್ಸ್ 19ನೇ ಡ್ರಾ ನಂಬ್ರ 22 ಆಗಿದ್ದು ವಿಜೇತರಾದ ತೇಜು ಅಜ್ಜಾವರ ಮತ್ತು ಬಿ ಗ್ರೂಪ್ 324 ನಂಬ್ರ ಪ್ರೇಮ ಸೋಣಂಗೇರಿ ಇವರಿಗೆ ಚಿನ್ನ ಹಸ್ತಾಂತರಿಸಲಾಯಿತು.