ಗೂನಡ್ಕ ಮಾರುತಿ ಸ್ಕೂಲ್ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಮತ್ತು ತೃತೀಯ ಸ್ಥಾನ

0

ಪ್ರಸಕ್ತ 2023-24ನೇ ಸಾಲಿನ KISA (Karnataka ICSE Schools Association) ಬೆಂಗಳೂರು ಇವರು ಆಯೋಜಿಸಿರುವಂತಹ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲ್ಲಿ ಗೂನಡ್ಕ ಮಾರುತಿ ಸ್ಕೂಲ್‌ನ ವಿದ್ಯಾರ್ಥಿಗಳಾದ ಮೂರನೇ ತರಗತಿಯ ನಿಹಾಲ್ ಕೆ.ಎ. ಪ್ರಥಮ ಸ್ಥಾನ ಮತ್ತು ಐದನೇ ತರಗತಿಯ ಆರಾಧ್ಯ ಎ.ಆರ್. ತೃತೀಯ ಸ್ಥಾನ ಪಡೆದಿರುತ್ತಾರೆ.