ನಿಂತಿಕಲ್ಲಿನ ಸೋಲಾರ್ ಪಾಯಿಂಟ್ ವತಿಯಿಂದ ಡ್ರಾ ಸ್ಕೀಂ

0

ನಿಂತಿಕಲ್ಲಿನ ಸೋಲಾರ್ ಪಾಯಿಂಟ್ ವತಿಯಿಂದ ಲಕ್ಕೀ ಡ್ರಾ ಸ್ಕೀಮ್ ಅ.23 ರಿಂದ ಆರಂಭವಾಗಲಿದೆ.
15 ದಿವಸಗಳಿಗೊಮ್ಮೆ ರೂ.500ರಂತೆ ಕಂತು ಕಟ್ಟ ಬೇಕಾಗಿದ್ದು, ಒಟ್ಟು ಈಇ 18 ಕಂತು ಇರಲಿದೆ. ಬಂಪರ್ ಬಹುಮಾನವಾಗಿ ೯ಗ್ರಾಂ ಚಿನ್ನ ಗೆಲ್ಲುವ ಅವಕಾಶ ಇರಲಿದೆ.
ಪ್ರತೀ ತಿಂಗಳ 2ನೇ ಮತ್ತು 4ನೇ ಶನಿವಾರ ಸಂಜೆ ಡ್ರಾ ನಡೆಯಲಿದೆ. ಉಯಡ್ರಾ ವಿಜೇತರಾಗದ ಸದಸ್ಯರಿಗೆ ರೂ.೯೦೦೦/ ಸೋಲಾರ್ ಪಾಯಿಂಟ್ ಅಂಗಡಿಯಲ್ಲಿರುವ ಉಪಕರಣಗಳನ್ನು ಆಯ್ಕೆಗೆ ಅವಕಾಶ ಇರುವುದಾಗಿ ಮಾಲಕರು ತಿಳಿಸಿದ್ದಾರೆ.