ಜ್ಯೋತಿಷ್ಯ ಹೊನ್ನಪ್ಪ ಗೌಡ ಪೈಕ ನಿಧನ

0

ಗುತ್ತಿಗಾರು ಗ್ರಾಮದ ಪೈಕ ನಿವಾಸಿ ಜೋತಿಷ್ಯ ವೃತ್ತಿ ಮಾಡುತ್ತಿದ್ದ ಹೊನ್ನಪ್ಪ ಗೌಡ ಅವರು ಅಲ್ಪಕಾಲದ ಅಸೌಖ್ಯತೆಯಿಂದ ಅ.13 ರಂದು ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ಪೂರ್ಣಿಮಾ, ಪುತ್ರ ರಾಜೇಶ್ ಪೈಕ, ಪುತ್ರಿ ಶ್ರೀಮತಿ ರೇಖಾ, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.