ಅ. 23: ಬೆಳ್ಳಾರೆಯಲ್ಲಿ ಹೊಟೇಲ್ ಉಲ್ಲಾಸ್ ಶುಭಾರಂಭ

0

ಉಲ್ಲಾಸ್ ಬ್ರದರ್ಸ್ ಮಾಲಕತ್ವದ ಹೊಟೇಲ್ ಉಲ್ಲಾಸ್ ಅ. 23 ಸ್ಥಳಾಂತರಗೊಂಡು ಬೆಳ್ಳಾರೆ ಕೆಳಗಿನ‌ ಪೇಟೆಯಲ್ಲಿ ಶುಭಾರಂಭಗೊಳ್ಳಲಿದೆ.
ಇಲ್ಲಿ ಮಾಂಸಾಹಾರಿ ಮತ್ತು ಸಸ್ಯಾಹಾರ ಭೋಜನ ದೊರೆಯಲಿದೆ. ಮೀನು ಫ್ರೈ, ತವಾ ಫ್ರೈ, ತಂಪು ಪಾನೀಯ, ಉಪಾಹಾರ, ಕ್ಯಾಟರಿಂಗ್ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.