ಕೊಲ್ಲಮೊಗ್ರು ಪ್ರಭಾರ ಪಿಡಿಒ ಆಗಿ ವಿದ್ಯಾಧರ ಕೆ .ಅಧಿಕಾರ ಸ್ವೀಕಾರ, ನೂತನ ಪಿಡಿಒ ಆಗಿ ಚೆನ್ನಪ್ಪ ನಾಯ್ಕರಿಗೆ ಆದೇಶ

0

ಕೊಲ್ಲಮೊಗ್ರು ಗ್ರಾ.ಪಂ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಅವರಿಂದ ಅಮರ ಮೂಡ್ನೂರು ಗ್ರಾ.ಪಂ. ನ ಪಿಡಿಒ ವಿದ್ಯಾಧರ ಕೆ ಅವರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದರು. ಈಗ ಕೊಲ್ಲಮೊಗ್ರ ಕ್ಕೆ ಪಿಡಿಒ ಆಗಿ ಬೆಳ್ತಂಗಡಿ ತಾಲೂಕಿನ ಇಳಂತಿಲ ಚೆನ್ನಪ್ಪ ನಾಯ್ಕ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿ ಆದೇಶಿಸಿದೆ. ಅವರು ಇನ್ನಷ್ಟೆ ಅಧಿಕಾರ ಸ್ವೀಕರಿಸಬೇಕಾಗಿದೆ.