ಸುಬ್ರಹ್ಮಣ್ಯ ಗ್ರಾ. ಪಂ. ನ ಪಿಡಿಒ ಆಗಿ ಮಹೇಶ್ ಅಧಿಕಾರ ಸ್ವೀಕಾರ

0

ಸುಬ್ರಹ್ಮಣ್ಯ ಗ್ರಾ.ಪಂ ಪಿಡಿಒ ಆಗಿ ಮಹೇಶ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಇವರು ಕಡಬ ತಾಲೂಕಿನ ಕೌಕ್ರಾಡಿ ಗ್ರಾ. ಪಂ. ನ ಪಿಡಿಒ ಆಗಿ ಕೆಲಸ ಮಾಡುತ್ತಿದ್ದರು. ಮಹೇಶ್ ಅವರು ಮೂಲತಃ ಚನ್ನರಾಯಪಟ್ಟಣದವರು.