ನ.05 : ಬೆಳ್ಳಾರೆಯಲ್ಲಿ ಶ್ರೀ ಜಲದುರ್ಗಾ ಎಂಟರ್ ಪ್ರೈಸಸ್ ಇಲೆಕ್ಟ್ರಿಕಲ್ಸ್ ಸೇಲ್ಸ್ ಮತ್ತು ಸರ್ವಿಸ್ ಶುಭಾರಂಭ

0

ಬೆಳ್ಳಾರೆಯ ಬಸ್ ನಿಲ್ದಾಣ ಹಿಂಭಾಗ ವಸಂತ ಆರ್ಕೇಡ್ ನಲ್ಲಿ ಹೇಮಂತ್ ಕೆ.ಕುಳ್ಳಂಪಾಡಿ ಮತ್ತು ಹೇಮನಾಥ ಕೆ.ಯವರ ಮಾಲಕತ್ವದ ಶ್ರೀ ಜಲದುರ್ಗಾ ಎಂಟರ್ ಪ್ರೈಸಸ್ ಇಲೆಕ್ಟ್ರಿಕಲ್ಸ್ ಮತ್ತು ಸರ್ವಿಸ್ ಶುಭಾರಂಭಗೊಳ್ಳಲಿದೆ.
ಇಲ್ಲಿ ವಯರಿಂಗ್,ಮಿಕ್ಸಿ,ಗ್ರೈಂಡರ್,ಫ್ಯಾನ್,ಕುಕ್ಕರ್,ಗೀಸರ್,ಐರನ್ ಬಾಕ್ಸ್, ಕೂಲರ್,ಮೋಟಾರ್ ವೈಂಡಿಂಗ್,ಜಾರ್ ವೈಂಡಿಂಗ್, ವೇಯಿಂಗ್ ಸ್ಕೇಲ್,ಸ್ಪಿಂಕ್ಲರ್ ಜೆಟ್,ಸ್ಪೇರ್ ಪಂಪು,ಗಟರ್ ಪಂಪು ರಿಪೇರಿ ಮಾಡಲಾಗುವುದು ಹಾಗು ಪಿವಿಸಿ ಪೈಪ್ ಸೇಲ್ಸ್ ,ಇನ್ ವರ್ಟರ್ ಸರ್ವಿಸ್ ಮತ್ತು ಫಿಟ್ಟಿಂಗ್ಸ್,ಬೋರ್ ವೆಲ್ ಪಂಪು ಎಳೆದು ರಿಪೇರಿ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.