ಸೀತಮ್ಮ ಪಂಜಿಪಳ್ಳ, ತುಪ್ಪಟ ನಿಧನ

0

ಕೊಲ್ಲಮೊಗ್ರು ಗ್ರಾಮದ ತುಪ್ಪಟ್ಟ ನಿವಾಸಿ ಸೀತಮ್ಮ (ರತ್ನಾವತಿ) ಪಂಜಿಪಳ್ಳ ನ. 3 ರಂದು ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಮೃತರು ಪತಿ ವೀರಪ್ಪಗೌಡ, ಮಕ್ಕಳಾದ ಶ್ರೀಮತಿ ಶಶಿಕಲಾ ಮೇದಪ್ಪ ಆಲಂಕಾರು, ಶ್ರೀಮತಿ ಸವಿತಾ ಹರಿಶ್ಚಂದ್ರ ಕುಳ್ಳಂಪಾಡಿ, ಶ್ರೀಮತಿ ಹರಿಣಾಕ್ಷಿ ಗೋಪಾಲಕೃಷ್ಣ ಕೆಮ್ಮಾರ, ಉಪ್ಪಿನಂಗಡಿ, ಪುತ್ರ ಲೋಕೇಶ್ ಪಂಜಿಪಳ್ಳ ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.