ನ.6 ರಿಂದ ಸುಳ್ಯ ಬೇಬಿ ಶಾಪ್ ನಲ್ಲಿ ಡಿಸ್ಕೌಂಟ್ ಸೇಲ್

0

ಶೆ.20% ವರಗೆ ಡಿಸ್ಕೌಂಟ್ ಮಾರಾಟ

ಸುಳ್ಯ ಪೊಲೀಸ್ ಠಾಣೆ ಮುಂಭಾಗ ಗೊಲ್ಡನ್ ಟವರ್ ನಲ್ಲಿ ಕಾರ್ಯಚರಿಸುತ್ತಿರುವ ಮಕ್ಕಳ ವಸ್ತ್ರ ಮಳಿಗೆ ಬೇಬಿ ಶಾಪ್ ನಲ್ಲಿ ನ.7 ರಿಂದ ರಿಯಾಯಿತಿ ದರದಲ್ಲಿ ಬಟ್ಟೆಬರೆಗಳ ಮಾರಾಟ ಹಾಗೂ ಶೆ.20% ವರೆಗೆ ಡಿಸ್ಕೌಂಟ್ ದರದಲ್ಲಿ ಮಾರಾಟ ನಡೆಯಲಿದೆ ಈ ಎಲ್ಲಾ ಅಪರ್ ಗಳು ನ.12 ರವರೆಗೆ ಮಾತ್ರ ಲಭ್ಯ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.