ಪಂಜ ಲಯನ್ಸ್ ಕ್ಲಬ್ ವತಿಯಿಂದ ಪೀಸ್ ಪೋಸ್ಟರ್ ಗೆ ಚಿತ್ರಕಲಾ ಸ್ಪರ್ಧೆ

0

ಸ್ಥಳೀಯ ಶಾಲೆಗಳಿಂದ 25 ವಿಧ್ಯಾರ್ಥಿಗಳು ಭಾಗಿ

  ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಪೀಸ್ ಪೋಸ್ಟರ್ ಗೆ ಆಯ್ಕೆ ಮಾಡಲು ಸ್ಥಳೀಯ ಶಾಲೆಗಳ 25 ವಿದ್ಯಾರ್ಥಿ ಗಳಿಗೆ ಚಿತ್ರ ಕಲಾ ಸ್ಪರ್ಧೆ ಯನ್ನ ಶಾರಂದಾoಭಾ ಭಜನಾ ಮಂದಿರ ಪಂಜ ,ಇಲ್ಲಿ ಏರ್ಪಡಿಸಲಾಯಿತು .ಕಾರ್ಯ ಕ್ರಮದ ಸಭಾಧ್ಯಕ್ಷತೆ ಯನ್ನು ಲಯನ್ಸ್ ಕ್ಲಬ್ ಪಂಜ ಇದರ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ವಹಿಸಿದ್ದರು .ಮುಖ್ಯ ಅತಿಥಿ ಯಾಗಿ ವೇದಿಕೆಯಲ್ಲಿ ಚಿತ್ರ ಕಲಾ ಶಿಕ್ಷಕ ಸತೀಶ್ ಪಂಜ ಉಪಸ್ಥಿತರಿದ್ದರು .


ಜಿಲ್ಲಾ ಸಂಪುಟದ ಸoಯೋಜಕರಾದ  ಲ.ಶಶಿಧರ ಪಳಂಗಾಯ ಬಹುಮಾನ ವಿತರಿಸಿದರು . ಕಾರ್ಯದರ್ಶಿ ಲ.ವಾಸುದೇವ ಮೇಲ್ಪಾಡಿ ವಂದಿಸಿದರು .ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಸದಸ್ಯರು ,ಮಕ್ಕಳ ಪೋಷಕರು ,ಉಪಸ್ಥಿತರಿದ್ದರು.