ಸುಳ್ಯದ ಹಳೆಗೇಟಿನಲ್ಲಿರುವ ಆಯುರ್ಧಾಮ ಆಯುರ್ವೇದ ಆಸ್ಪತ್ರೆಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ನಡೆಯುತ್ತದೆ.
ಮಂಡಿ ನೋವು, ಭುಜದ ನೋವು, ಬೆನ್ನು ನೋವು, ಸೊಂಟ ನರದ ನೋವು, ಸಂಧಿವಾತ, ಕತ್ತುನೋವು, ಹಿಮ್ಮಡಿ ನೋವನ್ನು ಸೂಜಿ ಚಿಕಿತ್ಸೆಯ (Accupuncture) ಮೂಲಕ ಸರಿಪಡಿಸಲಾಗುವುದು. Tennitus ಪಾರ್ಕಿನ್ ಸನ್, ಪಕ್ಷಪಾತ, ಮೈಗ್ರೇನ್, ಸೊಂಟ ನೋವು, ನಿದ್ರಾಹೀನತೆ, ಆತಂಕ(Anxiety) ಮೊದಲಾದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಆಸ್ಪತ್ರೆಯ ಕಚೇರಿಯನ್ನು ಸಂಪರ್ಕಿಸಬೇಕೆಂದು ಆಡಳಿತ ನಿರ್ದೇಶಕರಾದ
ಡಾ.ಹರಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.