ಕಮಲ ಕೊಮ್ಮೆಮನೆ ನಿಧನ

0

ನಾಲ್ಕೂರು ಗ್ರಾಮದ ಸಾಲ್ತಾಡಿ ನಿವಾಸಿ ಕೊಮ್ಮೆಮನೆ ಶ್ರೀಮತಿ ಕಮಲರವರು ಅಲ್ಪಕಾಲದ ಅಸೌಖ್ಯದಿಂದ ನ.05 ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 85 ವರ್ಷ ಪ್ರಾಯವಾಗಿತ್ತು.


ಮೃತರು ಪತಿ ತಿಮ್ಮಪ್ಪ ಗೌಡ, ಪುತ್ರಿ ಭವಾನಿ ವೆಂಕಟ್ರಮಣ ಬೆಟ್ಚನ ಅರಂತೋಡು, ಪುತ್ರರಾದ ಸುಂದರ, ಪದ್ಮನಾಭ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.