ಪಂಜ ಲಯನ್ಸ್ ಕ್ಲಬ್ ಮತ್ತು ಪದವಿ ಪೂರ್ವ ಪ್ರೌಢ ಶಾಲಾ ವಿಭಾಗ ಪಂಜ ಇದರ ಆಶ್ರಯದಲ್ಲಿ ಮಕ್ಕಳ ದಿನಾಚರಣೆ

0

ವಿದ್ಯಾರ್ಥಿ ಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ,ಬಹುಮಾನ ವಿತರಣೆ

 ಪಂಜ ಲಯನ್ಸ್ ಕ್ಲಬ್ ಹಾಗೂ ಪದವಿ ಪೂರ್ವ ಕಾಲೇಜು  ಪ್ರೌಢ ಶಾಲಾ ವಿಭಾಗ ಇವುಗಳ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಕಾರ್ಯ ಕ್ರಮ ನಡೆಯಿತು .ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ,ಮನೋರಂಜನಾ ಕಾರ್ಯ ಕ್ರಮ ನಡೆಯಿತು . ಕಾರ್ಯ ಕ್ರಮದ ಸಭಾಧ್ಯಕ್ಷತೆ ಯನ್ನು  ಲ.ದಿಲೀಪ್ ಬಾಬ್ಲು ಬೆಟ್ಟುರವರು ವಹಿಸಿದರು .ಮುಖ್ಯಅತಿಥಿಯಾಗಿ ಮುಖ್ಯ ಶಿಕ್ಷಕರಾದ ಟೈಟಾಸ್ ವರ್ಗೀಸ್ ರವರು   ಉಪಸ್ಥಿತರಿದ್ದರು .ಶಿಕ್ಷಕ ಲ .ಪುರಂದರ ಪನ್ಯಾಡಿ ಕಾರ್ಯ ಕ್ರಮ ನಿರೂಪಿಸಿದರು ,ಲಯನ್ಸ್ ಕ್ಲಬ್ ನ ಅಧ್ಯಕ್ಷ ಲ .ದಿಲೀಪ್ ಬಾಬುಲ್ಬೆಟ್ಟು ರವರು ಸ್ಪರ್ಧೆ ಯಲ್ಲಿ ಗೆದ್ದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಿದರು. 

ಲಯನ್ಸ್ ಕ್ಲಬ್ ನ ಪೂರ್ವಾಧ್ಯಕ್ಷರಾದ ಲ .ಮಾಧವ ಗೌಡ ಜಾಕೆ ,ಲ.ಶ್ರೇಯಾಂಸ್ ಕುಮಾರ್ ,ಲ.ಸುರೇಶ್ ನಡ್ಕ ಲ .ತುಕರಾಮ ಯೇನೆಕಲ್ಲು , ಉಪಾಧ್ಯಕ್ಷ ಲ .ಶಶಿಧರ ಪಳಂಗಾಯ ,ಲ.ಕೇಶವ ಗೌಡ , ಲ.ಅನುರಾಜ, ಹಾಗೂ ಶಾಲಾ ಶಿಕ್ಷಕರು ವಿದ್ಯಾರ್ಥಿ ಗಳು ಉಪಸ್ಥಿತರಿದರು .ಲ.ದಿಲೀಪ್ ಬಾಬ್ಲುಬೆಟ್ಟು ಸ್ವಾಗತಿಸಿ ,ಲ.ವಾಸುದೇವ ಮೇಲ್ಪಾಡಿ ವಂದಿಸಿದರು .