ಪೆರುವಾಜೆಯ ವಿದ್ಯಾರ್ಥಿ ತಲಪಾಡಿಯಲ್ಲಿ ನಾಪತ್ತೆ …..!

0

ಪೆರುವಾಜೆಯ ಕುಂಡಡ್ಕ ಬಳಿಯ ವಿದ್ಯಾರ್ಥಿಯೋರ್ವ ತಲಪಾಡಿಯಲ್ಲಿ ನಾಪತ್ತೆಯಾದ ಘಟನೆ ನಡೆದಿದೆ.
ಕಾಣೆಯಾದ ವಿದ್ಯಾರ್ಥಿಯನ್ನು ಹನೀಫ್ ಎಂಬವರ ಮಗ ಅಬೂಬಕರ್ ಬಿಲಾಲ್ ಎಂದು ಗುರುತಿಸಲಾಗಿದೆ.
ಮೂಲತ: ಪೆರುವಾಜೆ ಕುಂಡಡ್ಕ ನಿವಾಸಿಯಾಗಿದ್ದು ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದು, ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಂದಿನಂತೆ ಬೆಳಿಗೆದ್ದು ಶಾಲೆಗೆ ಹೋಗಿ ಮತ್ತೆ ತಿರುಗಿ ಸಂಜೆ ಮಸೀದಿಗೆ ಬಂದಿದ್ದು ಅಲ್ಲಿಂದ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟ ಬಿಲಾಲ್ ಮತ್ತೆ ಬರಲಿಲ್ಲ ಎನ್ನಲಾಗಿದೆ.ಗೋಧಿ ಮೈಬಣ್ಣ ಹೊಂದಿದ್ದು ಎತ್ತರ ನಾಲ್ಕೂವರೆ ಅಡಿ ಉದ್ದವಿದ್ದು ಈತ ಯಾರಿಗಾದರೂ ಕಂಡು ಬಂದಲ್ಲಿ ತಕ್ಷಣ ಈ ನಂಬರಿಗೆ 9731293268, 9686123077 ಮನೆಯವರು ವಿನಂತಿಸಿಕೊಂಡಿದ್ದಾರೆ.