ನ. 27: ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಲಕ್ಷದೀಪೋತ್ಸವ ಅಂಗವಾಗಿ‌ ಅಚಲಾಪುರ ಕಟ್ಟೆ ಪೂಜೆ, ಹರಿಕಥೆ

0

ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾರ್ತಿಕ ಹುಣ್ಣಿಮೆಯ ಪ್ರಯುಕ್ತ ನಡೆಯಲಿರುವ ಲಕ್ಷ ದೀಪೋತ್ಸವ ಕಾರ್ಯಕ್ರದಲ್ಲಿ ನ. 27ರಂದು ಬೆಳ್ಳಾರೆ ಮೇಲಿನ ಪೇಟೆಯಲ್ಲಿರುವ ಅಚಲಾಪುರ ಕಟ್ಟೆಯಲ್ಲಿ ಪೂಜೆ ನಡೆಯಲಿದ್ದು, ಇದರ ಅಂಗವಾಗಿ ಡಾ. ಎಸ್.ಪಿ. ಗುರುದಾಸ್ ರವರಿಂದ ಶ್ರೀ ಲಕ್ಷ್ಮೀ ಕಲ್ಯಾಣ ಎಂಬ ಹರಿಕಥೆ ನಡೆಯಲಿದೆ. ಶ್ರೀ ದೇವರ ಲಲ್ಲಕ್ಕಿ ಮೆರವಣಿಗೆ ಅಚಲಾಪುರ ಕಟ್ಟೆಗೆ ಆಗಮನ ನಡೆಯಲಿದೆ.