ಮಾಂಡೋವಿ ಮೋಟಾರ್ಸ್ ವತಿಯಿಂದ ದಿ.15 ಮತ್ತು 16ರಂದು ಬೆಳ್ಳಾರೆ ಕಾರುಗಳ ಮೆಘಾ ಎಕ್ಸ್ಚೇಂಜ್ ಮೇಳ

0

ಮಾಂಡೋವಿ ಮೋಟಾರ್ಸ್ ಬೆಳ್ಳಾರೆ ಮಾಹಿತಿ ಕೇಂದ್ರದ ವತಿಯಿಂದ ದಿ.15 ಮತ್ತು 16ರಂದು ಬೆಳ್ಳಾರೆಯ ಪಂಚಾಯತ್ ಬಳಿ ಕಾರುಗಳ ಮೆಘಾ ಎಕ್ಸ್ಚೇಂಜ್ ಮತ್ತು ಸಾಲ ಮೇಳವನ್ನು ಆಯೋಜಿಸಲಾಗಿದೆ.
ವರ್ಷಾಂತ್ಯದ ಅತೀ ಹೆಚ್ಚು ಲಾಭವನ್ನು ಪಡೆಯುವ ಸುವರ್ಣಾವಕಾಶವನ್ನು ಮಾರುತಿ ಸುಜುಕಿ ಕಂಪನಿ ವತಿಯಿಂದ ನೀಡಲಾಗುತ್ತಿದೆ. ಹಾಗೆಯೇ ಯಾವುದೇ ಹಳೆಯ ಕಾರುಗಳನ್ನು ಗರಿಷ್ಠ ಬೆಲೆಗೆ ಎಕ್ಸ್ಚೇಂಜ್ ಮಾಡಿ ಹೊಚ್ಚ ಹೊಸ ಮಾರುತಿ ಸುಜುಕಿ ಕಾರನ್ನು ಖರೀದಿಸುವ ಅವಕಾಶವಿದೆ. ಸುಲಭ ಕಂತುಗಳ ಸಾಲ ಸೌಲಭ್ಯ ಕೂಡ ಇದೆ. ಹೆಚ್ಚಿನ ಮಾಹತಿಗಾಗಿ ಬೆಳ್ಳಾರೆಯ ಮಾಹಿತಿ ಕೇಂದ್ರ ಅಥವಾ ಸುಳ್ಯದ ಮಾಂಡೋವಿ ಶೋ ರೂಂನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.