ಎಣ್ಮೂರುಗುತ್ತು ಶಾಂತರಾಮ ರೈ ನಿಧನ

0

ಎಣ್ಮೂರು ಗ್ರಾಮದ ಎಣ್ಮೂರುಗುತ್ತು ಶಾಂತರಾಮ ರೈ ಯವರು ಅಲ್ಪಕಾಲದ ಅಸೌಖ್ಯದಿಂದ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಡಿ.15ರಂದು ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ನೀರಜಾ ರೈ, ಪುತ್ರ ಚೇತನ್ ರೈ, ಪುತ್ರಿ ಚೈತ್ರ ರೈ, ಸಹೋದರರಾದ ವಾಸುದೇವ ರೈ, ವಿಜಯ ರೈ, ಸಹೋದರಿಯರಾದ ತಾರ ರೈ, ಸುನಂದ ರೈ, ಹಾಗೂ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.