ಗುತ್ತಿಗಾರಿನ ವಳಲಂಬೆ ಹೊಸೋಳಿಕೆ ಕಟ್ಟೆಮನೆ ತರವಾಡು ಮನೆಯ ಗಣಪಯ್ಯರವರು ಅಸೌಖ್ಯದಿಂದ ಡಿಸೆಂಬರ್ 18ರಂದು ನಿಧನರಾದರು.
ಅವರಿಗೆ 55 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಶೀಲ ಪುತ್ರಿ ತನ್ವಿ, ತಾಯಿ ಜಯಂತಿ, ಸಹೋದರಿಯರಾದ ಯಮುನಾ ಸಂಕಪ್ಪ, ವಿಮಲಾ ಜನಾರ್ದನ, ಚಂದ್ರಾವತಿ ಬಾಲಕೃಷ್ಣ, ದಮಯಂತಿ ಆನಂದ, ಯೋಗೀಶ್ವರಿ ರವೀಂದ್ರ, ಕುಟುಂಬಸ್ಥರನ್ನು ಬಂಧುಗಳನ್ನು ಅಗಲಿದ್ದಾರೆ.