ಬೆಳ್ಳಾರೆ ರಸ್ತೆ ಡಾಮರೀಕರಣ – ಶಾಸಕರಿಂದ ಕಾಮಗಾರಿ ವೀಕ್ಷಣೆ

0

ಬೆಳ್ಳಾರೆ ಪೇಟೆಯಲ್ಲಿ ರಸ್ತೆ ಡಾಮರೀಕರಣ ಕೆಲಸ ಭರದಿಂದ ನಡೆಯುತ್ತಿದ್ದು ಶಾಸಕಿ ಭಾಗೀರಥಿ ಮುರುಳ್ಯ ಕಾಮಗಾರಿ ವೀಕ್ಷಿಸಿದರು.
ರಸ್ತೆ ಬದಿ ಇರುವ ವಿದ್ಯುತ್, ಕಂಬಗಳನ್ನು ತೆರವುಗೊಳಿಸಲು ಹಾಗೂ ಎರಡು ಕಡೆಯಲ್ಲಿ ಸಮರ್ಪಕವಾಗಿ ಟ್ರೈನೇಜುಗಳು ಆಗಬೇಕೆಂದು ಸಾರ್ವಜನಿಕರು ಶಾಸಕರಿಗೆ ಮನವಿ ನೀಡಿದರು.


ಈ ಸಂದರ್ಭದಲ್ಲಿ ಪಿಡಬ್ಲ್ಯೂ ಅಧಿಕಾರಿಗಳು ಹಾಗೂ ಕಾಂಟ್ರಾಕ್ಟ್ ರ್ ಗಳು ರಾಜಕೀಯ ಮುಖಂಡರು ,ಗ್ರಾಮಸ್ಥರು ಉಪಸ್ಥಿತರಿದ್ದರು,