ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಶ್ರೀಮತಿ ಕಮಲಾಕ್ಷಿ ಸೇವಾ ನಿವೃತ್ತಿ

0

ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಶ್ರೀಮತಿ ಕಮಲಾಕ್ಷಿ ರವರು ಡಿ.31 ರಂದು ಸೇವಾ ನಿವೃತ್ತಿ ಯಾಗಿದ್ದಾರೆ. ಅವರು ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 8 ವರುಷ, ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 21ವರುಷ,ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 9 ವರುಷ, ಒಟ್ಟು 38 ವರುಷ 9 ತಿಂಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಅವರು ಪಂಜದ ನಾಯರ್ ಕೆರೆ ದಿ.ವೆಂಕಟ್ರಮಣ ಗೌಡರ ಪತ್ನಿ. ಪುತ್ರ ಸುನೀಲ್ ಕುಮಾರ್,‌ ಸೊಸೆ ಶ್ರೀಮತಿ ಭವಿತಾ , ಮೊಮ್ಮಗ ಶ್ರಿಹಾನ್ .