ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ-ಪಾಟಾಳಿ/ವಾಣಿಯನ್ ಸಮುದಾಯದ ಜಿಲ್ಲಾ ಮಟ್ಟದ ಸಭೆಯಲ್ಲಿ ಮಂಗಳೂರು ಗಾಣಿಗ-ಪಾಟಾಳಿ/ವಾಣಿಯನ್ ಸಮುದಾಯ ಸೇವಾ ಸಂಘದ ನೂತನ ಜಿಲ್ಲಾ ಸಂಘವನ್ನು ರಚಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮಹಾಲಿಂಗನ್ ಬಾಜರ್ತೊಟ್ಟಿ ಸುಳ್ಯ ಆಯ್ಕೆಯಾಗಿದ್ದಾರೆ.
ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ಪನ್ನೆ ಸುಳ್ಯ, ಸಂಘದ ಗೌರವ ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಚಂದ್ರಶೇಖರ ಉದ್ದಂತಡ್ಕ ಸುಳ್ಯ, ನಿರ್ದೇಶಕರುಗಳಾಗಿ ಪ್ರವೀಣ್ ಜಯನಗರ ಸುಳ್ಯ, ಸುರೇಶ್ ಕರ್ಲಪ್ಪಾಡಿ ಸುಳ್ಯ, ವಿಜಯ ಕುಮಾರ್ ಎರ್ಮೇಟ್ಟಿ ಸುಳ್ಯ ಆಯ್ಕೆಯಾದರು.