ಹಾಲೆಮಜಲು ಕುಟುಂಬಸ್ಥರ ತರವಾಡು ಮನೆಯಲ್ಲಿ ಹರಿಸೇವೆ

0

ನಾಲ್ಕೂರು ಗ್ರಾಮದ ಹಾಲೆಮಜಲು ಕುಟುಂಬಸ್ಥರ ಹರಿಸೇವೆ ಕಾರ್ಯಕ್ರಮ ಇಂದು ಕುಟುಂಬದ ಅದಿಮನೆ ಪುರುಷೋತ್ತಮರವರ ಮನೆಯಲ್ಲಿ ನಡೆಯಿತು. ಹಿರಿಯರಾದ ಶೇಷಪ್ಪ ಗೌಡ ಸೇರಿದಂತೆ ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದರು.