ಭಾರೀ ಮಳೆ : ನಗರದಲ್ಲಿ ಸಮರ್ಪಕ ಚರಂಡಿಯಿಲ್ಲದೆ ರಸ್ತೆಯಲ್ಲೇ ಹರಿಯುವ‌ ನೀರು

0

ಕಳೆದ ಒಂದು ವಾರದಿಂದ ಮಳೆ ಆರಂಭವಾಗಿದ್ದು, ಜ.6ರಂದು ಸುರಿದಂತೆ ಇಂದು ಕೂಡಾ ಭಾರೀ ಮಳೆ ಸುರಿಯಿತು. ನಗರದ ಹಲವೆಡೆ ನಗರಾಡಳಿತ ಸಮರ್ಪಕ ಚರಂಡಿ ವ್ಯವಸ್ಥೆ ಮಾಡಿಲ್ಲವಾದ್ದರಿಂದ ನೀರೆಲ್ಲ ರಸ್ತೆಯಲ್ಲೇ ಹರಿಯುತ್ತಿದ್ದು, ಜನ ಸಂಚಾರಕ್ಕೆ ತೊಂದರೆಯುಂಟಾಗಿದೆ.