ಅರಣ್ಯ ಇಲಾಖಾ ರಾಜ್ಯ‌ಮಟ್ಟದ ಕ್ರೀಡಾಕೂಟದಲ್ಲಿ ಹೇಮಂತ್ ಡಿ.ಪಿ.ಯವರಿಗೆ ಚಾಂಪಿಯನ್

0

ಕಲಬುರ್ಗಿಯಲ್ಲಿ ನಡೆದ ರಾಜ್ಯದ ಮಟ್ಟದ ಅರಣ್ಯ ಇಲಾಖಾ ಕ್ರೀಡಾಕೂಟದಲ್ಲಿ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಬೀಟ್ ಫಾರೆಸ್ಟರ್ ಆಗಿರುವ ಹೇಮಂತ್ ಡಿ.ಪಿ.ಯವರು 45ರ ವಯೋಮಾನಾದ 100 ಮೀ, 200 ಮೀ, 400 ಮೀ, ಲಾಂಗ್ ಜಂಪ್ ನಲ್ಲಿ ಚಿನ್ನದ ಪದಕದೊಂದಿಗೆ ‌ಚಾಂಪಿಯನ್ ಆಗಿದ್ದಾರೆ.
ರಿಲೇಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ನಿವೃತ್ತ ಯೋಧರಾಗಿರುವ ಹೇಮಂತ್ ಡಿ.ಪಿ.ಯವರು ನೆಲ್ಯಾಡಿಯಲ್ಲಿ ನೆಲೆಸಿದ್ದಾರೆ. ಇವರು ಚೆಂಬು ಗ್ರಾಮದ ದಬ್ಬಡ್ಕ‌ ನಿವಾಸಿ ಪುಟ್ಟಪ್ಪ -ತಾರಾಮಣಿ ದಂಪತಿಗಳ ಪುತ್ರ.