ಪ್ರವೀಕ್ಷಾ ಆರ್ ಶೆಟ್ಟಿ ಗೆ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದಿಂದ ಸನ್ಮಾನ

0

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಇದರ ವತಿಯಿಂದ ಪಿ.ಯು.ಸಿ.ಯಲ್ಲಿ ಶೇ.92 ಅಂಕ ಪಡೆದ ಪ್ರವೀಕ್ಷಾ ಆರ್. ಶೆಟ್ಟಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈಕೆ ಸುಳ್ಯದ ಭಗವತಿ ಇಂಡಸ್ಟ್ರೀಸ್ ನ ರಮೇಶ್ ಶೆಟ್ಟಿ ದಂಪತಿಗಳ ಪುತ್ರಿ.