ಪಂಜದಲ್ಲಿ ಎ.ಎಸ್. ರಾಯಲ್ ಕಾರ್ ವಾಷ್ ಶುಭಾರಂಭ

0

ಪಂಜದ ಎಸ್. ಎಲ್. ಶೆಟ್ಟಿ ಕಾಂಪ್ಲೆಕ್ಸ್ ನಲ್ಲಿ ಎ.ಎಸ್. ರಾಯಲ್ ಕಾರ್ ವಾಷ್ ಇತ್ತೀಚೆಗೆ ಶುಭಾರಂಭಗೊಂಡಿದೆ.
ಇಲ್ಲಿ ಎಲ್ಲಾ ತರದ ವಾಹನಗಳನ್ನು ವಾಷ್ ಮಾಡಿಕೊಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.