ಸಂಪಾಜೆ ಧಾನ್ಯ ಸಹಕಾರ ಸಂಘದ ಅಧ್ಯಕ್ಷರಾಗಿ ಕಿಶೋರ್ ಬಿ.ಎಸ್. ಹಾಗೂ ಉಪಾಧ್ಯಕ್ಷರಾಗಿ ರಜನಿ ಎಸ್.ಎಲ್. ಅವಿರೋಧ ಆಯ್ಕೆ January 27, 2024 0 FacebookTwitterWhatsApp ಸಂಪಾಜೆ ಧಾನ್ಯಸಹಕಾರ ಸಂಘದ ಅಧ್ಯಕ್ಷರಾಗಿ ಕಿಶೋರ ಬಿ. ಎಸ್. ಹಾಗೂ ಉಪಾಧಕ್ಷರಾಗಿ ರಜನಿ ಎಸ್. ಎಲ್. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.