ಸೆಲ್ ಹೌಸ್ ಮೊಬೈಲ್ ನಲ್ಲಿ ಬಂಪರ್ ಬಹುಮಾನ ವಿಜೇತರಿಗೆ ಬಹುಮಾನ ಹಸ್ತಾಂತರ

0

ಸುಳ್ಯದ ಮುಖ್ಯರಸ್ತೆಯ ದ್ವಾರಕ ಹೋಟೆಲ್ ಮುಂಭಾಗದಲ್ಲಿರುವ ಸೆಲ್ ಹೌಸ್ ಮೊಬೈಲ್ ನಲ್ಲಿ ದಸರಾ,ದೀಪಾವಳಿ, ಹೊಸ ವರ್ಷದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಕೂಪನ್ ನ ಬಂಪರ್ ಬಹುಮಾನಗಳ ಡ್ರಾ ನಡೆದಿದ್ದು, ಬಂಪರ್ ಬಹುಮಾನ ಹೀರೋ ಬೈಕ್ ವಿಜೇತರಾದ ಸುರೇಶ್ ಕಾಯರ್ತೋಡಿ, ಕಲ್ಲಡ್ಕ ರವರಿಗೆ ಬಹುಮಾನ ಹಸ್ತಾಂತರಿಸಲಾಯಿತು.
ಸಂಸ್ಥೆಯ ಮಾಲಕರಾದ ಹ್ಯಾರಿಸ್ ಮತ್ತು ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.