ನಾಳೆ ಸುಬ್ರಹ್ಮಣ್ಯದಲ್ಲಿ ಮೋಚನಾ ಬ್ಯೂಟಿ ಪಾರ್ಲರ್ ಶುಭಾರಂಭ

0

ಸುಬ್ರಹ್ಮಣ್ಯದಲ್ಲಿ ಕಳೆದ 20 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮೋಚನಾ ಬ್ಯೂಟಿ ಪಾರ್ಲರ್ ಕೆ.ಎಸ್.ಆರ್.ಟಿ ಬಸ್ ನಿಲ್ದಾಣದ ಎದುರುಗಡೆ ನಂದ ಶ್ರೀ ಕಾಂಪ್ಲೆಕ್ಸ್, ಜ.31 ರಂದು
ಶುಭಾರಂಭಗೊಳ್ಳಲಿದೆ.

ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘ ಸುಬ್ರಹ್ಮಣ್ಯ ಇದರ ಅಧ್ಯಕ್ಷೆ ರಾಜೀವಿ ಆರ್ ರೈ ಉದ್ಘಾಟಿಸಲಿದ್ದಾರೆ. ಅಹ್ವಾನಿತ ಗಣ್ಯರು ಅತಿಥಿಗಳಾಗಿ ಭಾಗವಹಿಸಿದ್ದಾರೆ.

ಮೋಚನಾ
ಮೇಕಪ್ ಸ್ಟುಡಿಯೋ ದೊಂದಿಗೆ ಫ್ಯಾನ್ಸಿ ಸ್ಟುಡಿಯೋ ಇರಲಿದೆ. ಇಲ್ಲಿ ವಿವಿಧ ರೀತಿಯ ಕೇಶವಿನ್ಯಾಸ, ಹೇರ್ ಕಲರಿಂಗ್, ವ್ಯಾಕ್ಸ್, ಫೇಶಿಯಲ್, ಪಿಂಪಲ್ ಫೇಶಿಯಲ್, ಬ್ಲಿಚ್, ಮೆನಿಕ್ಯೂರ್, ಪೆಡಿಕ್ಯೂರ್, ಸ್ಪಾಟೀಟ್‌ಮೆಂಟ್, ಹೇರ್ ಸ್ಟೈಟಿಂಗ್, ಮದುಮಗಳ ಶೃಂಗಾರ ಮುಂತಾದ ಸೇವೆಗಳು ಮಿತ ದರದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕರಾದ ಪಾವನಾ ದಾಮೋದರ್ ತಿಳಿಸಿದ್ದಾರೆ.