ಶುಭವಿವಾಹ : ಜಯಂತ – ಸರಸ್ವತಿ

0

ಉಬರಡ್ಕಮಿತ್ತೂರು ಗ್ರಾಮದ ಕುತ್ತುಮೊಟ್ಟೆಯ ಚಿದಾನಂದರ ಪುತ್ರ ಜಯಂತರ ವಿವಾಹವು ಪುತ್ತೂರು ತಾಲೂಕು ಬೆಟ್ಟಂಪಾಡಿ ಗುಂಡಿಯಡ್ಕದ ಸಂಜೀವರ ಪುತ್ರಿ ಸರಸ್ವತಿ ಅವರೊಂದಿಗೆ ಜ.31ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ನಡೆಯಿತು.