ತೊಡಿಕಾನ ನೇಣು ಬಿಗಿದು ಯುವಕ ಆತ್ಮಹತ್ಯೆ

0

ತೊಡಿಕಾನ ಗ್ರಾಮದ ದೇವರಗುಂಡಿ ಎಂಬಲ್ಲಿ ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.7.ರಂದು ಸಂಜೆ ನಡೆದಿದೆ.

ದೇವರಗುಂಡಿಯ ವೆಂಕಪ್ಪ ನಾಯಕ್ ಎಂಬವರ ಪುತ್ರ ಲಕ್ಷ್ಮಣ ಅತ್ಮಹತ್ಯೆ ಮಾಡಿಕೊಂಡ ದುರ್ದ್ಯೇವಿಯಾಗಿದ್ದು , ಅವರಿಗೆ 37 ವರ್ಷ ವಯಸ್ಸಾಗಿದ್ದು, ಮೃತ ಯುವಕ ತಂದೆ, ತಾಯಿ, ಇಬ್ಬರು ಸಹೋದರರು, ಹಾಗೂ ಸಹೋದರರಿಯರು ಅಗಲಿದ್ದಾರೆ.