ಫೆ.24 ರಂದು ತಂಟೆಪ್ಪಾಡಿಯ ನಿನಾದ ಸಾಂಸ್ಕೃತಿಕ ಕೇಂದ್ರದಲ್ಲಿ “ಲೀಕ್ ಜೌಟ್” ಕಥನ ರಂಗ ಪ್ರದರ್ಶನ

0

ನಿನಾದ ಸಾಂಸ್ಕೃತಿಕ ಕೇಂದ್ರದ ತಂಟೆಪ್ಪಾಡಿ ಇಲ್ಲಿ ಫೆ.24 ರಂದು ಅಂತರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಪುರಸ್ಕೃತ ಅಕ್ಷತಾ ಪಾಂಡವಪುರ ನಿರ್ದೆಶಿಸಿ ನಟಿಸಿರುವ “ಲೀಕ್ ಜೌಟ್” ಕಥನ ರಂಗ ಪ್ರದರ್ಶನ ನಡೆಯಲಿದೆ.

ಸಂಜೆ ಗಂಟೆ 7.15 ಕ್ಕೆ 8.45 ರ ವರೆಗೆ ನಡೆಯಲಿದೆ ಕಲಾಸಕ್ತರು ಭಾಗವಹಿಸುವಂತೆ ನಿನಾದ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ವಸಂತ ಶೆಟ್ಟಿ ಬೆಳ್ಳಾರೆ ತಿಳಿಸಿದ್ದಾರೆ.