ಕೊಲ್ಲಮೊಗ್ರು ಗ್ರಾಮದ ಹೂವಮ್ಮ ಪೊನ್ನಚಂದ್ರನ ಮನೆ ಅಲ್ಪ ಕಾಲದ ಅಸೌಖ್ಯದಿಂದ ಫೆ. 26 ರಂದು ನಿಧನ ಹೊಂದಿದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಐತಪ್ಪ ಗೌಡ , ಬಾಲಣ್ಣ, ಶಿವರಾಮ ಹಾಗೂ ಪುತ್ರಿ ಶ್ರೀಮತಿ ಸುಶೀಲ ಬಾಬು ಗೌಡ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ ,