ಸುಬ್ರಹ್ಮಣ್ಯ ದ ವಿದ್ಯುತ್ ವಿತರಣಾ ಕೇಂದ್ರದ ಕಛೇರಿಯ ಬ್ಯಾಟರಿ ರೂಮ್ ನಲ್ಲಿ ಇರಿಸಲಾಗಿದ್ದ ನ ಬ್ಯಾಟರಿಗಳು ಕಳವಾದ ಘಟನೆ ಮಾ.1 ರಂದು ಬೆಳಕಿಗೆ ಬಂದಿದ್ದು ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಬ್ರಹ್ಮಣ್ಯದ ವಿದ್ಯುತ್ ವಿತರಣಾ ಕೇಂದ್ರದ ಕಛೇರಿಯ ಬ್ಯಾಟರಿ ರೂಮ್ ನಲ್ಲಿ ನಿಷ್ಕ್ರಿಯಗೊಂಡಿದ್ದ ಬ್ಯಾಟರಿಗಳನ್ನು ಇರಿಸಲಾಗಿದ್ದು ಮಾ.1ರಂದು ನೋಡಿದ ವೇಳೆ ಎಂಟು ಬ್ಯಾಟರಿ ಕಳವು ಆಗಿರುವುದು ಬೆಳಕಿಗೆ ಬಂದಿದೆ.. ಕಳವು ಆಗಿರುವ ಬ್ಯಾಟರಿ ಮೌಲ್ಯ 24 ಸಾವಿರ ಎಂದು ಅಂದಾಜಿಸಲಾಗಿದ್ದು. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಗೆ
33/11 ಕೆ ವಿ ವಿದ್ಯುತ್ ವಿತರಣಾ ಕೇಂದ್ರ ಮಂ.ವಿ.ಸ.ಕಫ ಸುಬ್ರಹ್ಮಣ್ಯ ಇದರ
ಕಿರಿಯ ಇಂಜಿನಿಯರ್ ಶ್ರೀಮತಿ ಸುನಿತ ದೂರು ನೀಡಿದ್ದಾರೆ