ಜಯನಗರದಲ್ಲಿ ಮಹಿಳಾ ದಿನಾಚರಣೆ : ಅಪರಾಧ ತನಿಖಾ ವಿಭಾಗ ಎಸೈ ಗೆ ಸನ್ಮಾನ

0

ಮೈತ್ರಿ ಮಹಿಳಾ ಮಂಡಲ ಜಯನಗರ ಇದರ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಸುಳ್ಯ ಪೋಲಿಸ್ ಉಪನಿರೀಕ್ಷಕಿ ಸರಸ್ವತಿ ಯವರನ್ನು ಅಭಿನಂದಿಸಿ ಗೌರವಿಸಿದರು.


ಮೈತ್ರಿ ಮಹಿಳಾ ಮಂಡಲ ಅಧ್ಯಕ್ಷೆ ಶಿಲ್ಪಾ ಸುದೆವ್, ಕಾರ್ಯದರ್ಶಿ ಸುಮತಿ ನಾಯಕ್, ಕೋಶಾಧಿಕಾರಿ ಲಾವಣ್ಯ, ಸದಸ್ಯರಾದ ಹೇಮಾಶಾಂತಪ್ಪ,ನಾಗವೇಣಿ,ಜಯಶಿಲ,ತಾರ ರೈ,ಜೂಲಿಯಾನ ಆರ್ ಕ್ರಾಸ್ತ,ಜಯಗಿರಿ ಮೊದಲಾದವರು ಉಪಸ್ಥಿತರಿದ್ದರು.