ಮುಂಡೋಡಿ ಚಿನ್ನಪ್ಪ ಗೌಡ ನಿಧನ

0

ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಮುಂಡೋಡಿ ಚಿನ್ನಪ್ಪ ಗೌಡರು ಸುಳ್ಯದ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ ಸುಮಾರು 85 ವರ್ಷ ಪ್ರಾಯವಾಗಿತ್ತು.

ಮೃತರು ಪುತ್ರರಾದ ಸೋಮಶೇಖರ, ಪುರುಷೋತ್ತಮ, ಆನಂದ, ಸತ್ಯನಾರಾಯಣ ಹಾಗೂ ಪುತ್ರಿ ಮತ್ತು ಕುಟುಂಬಸ್ಥರನ್ನು ಆಗಲಿದ್ದಾರೆ.