ಸುಳ್ಯದ ಜವಳಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಬಟ್ಟೆ ಖರೀದಿಗೆ ಸುವರ್ಣಾವಕಾಶ

0

ಗ್ರಾಹಕರ ಅನುಕೂಲಕ್ಕಾಗಿ ಪುರುಷರ, ಮಹಿಳೆಯರ, ಬಟ್ಟೆಗಳು 80 % ರಿಯಾಯಿತಿ ದರದಲ್ಲಿ ಬೃಹತ್ ಮಾರಾಟವು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯುತ್ತಿದ್ದು, ಸುಳ್ಯದ ಜವಳಿ ಗ್ರಾಹಕರಿಗೆ ಬಟ್ಟೆ ಖರೀದಿಸಲು ಸುವರ್ಣಾವಕಾಶವಿದೆ.

ಸುಳ್ಯದ ಜನತೆಗೆ ಪುರುಷರ, ಮಹಿಳೆಯರ ಉಡುಪುಗಳು ನೇರವಾಗಿ ಗಾರ್ಮೆಂಟ್ಸ್ ಮುಖಾಂತರ ರಿಟೇಲ್ 80% ರಿಯಾಯಿತಿ ಮಾರಾಟ. ಗ್ರಾಹಕರಿಗೆ ರೂ.150/ ಮತ್ತು 200/ ಮಾರಾಟ ಮಾಡಲಿರುವುದಾಗಿ ಸಂಸ್ಥೆಯ ಮಾಲಕ ಗಿರಿಯಪ್ಪ ಅವರು ತಿಳಿಸಿದ್ದಾರೆ.

ಯಾವುದೇ, ಫಾನ್ಸಿ ಬಟ್ಟೆ ಖರೀದಿಸಿ, ಈಗ ಕೇವಲ ಸ್ಪೆಷಲ್ ಆಫರ್ ರೂ. 200/ ಬ್ರಾಂಡೆಡ್ ಆಫೀಸ್ ವೇರ್, ಟೀ ಶರ್ಟ್ , ಅಕ್ರಿಲಿಕ್ ಕಾಲರ್ ಟೀಶರ್ಟ್, ಲೂಪ್ ನೆಕ್ ಟೀಶರ್ಟ್, ರೌಂಡ್ ನೆಕ್ ಶರ್ಟ್, ಟ್ರ್ಯಾಕ್ ಪ್ಯಾಂಟ್ ಗಳು, ನೈಟ್ ಪ್ಯಾಂಟ್ ಗಳು, ರಾಜಸ್ಥಾನಿ ಪ್ರಿಂಟೆಡ್ ಕಾಟನ್ ಕುರ್ತಿ, ಅಹ್ಮದಾಬಾದ್ ಪ್ರಿಂಟೆಡ್ ಕುರ್ತಿ, ಜಾರ್ಜೆಟ್ ಪ್ರಿಂಟೆಡ್ ಕುರ್ತಿ, ಲೇಡಿಸ್ ನೈಟಿ, ಪ್ಲಾಜಾ ಲೆಗ್ಗಿನ್ಸ್, ಆ್ಯಂಕಲ್ ಲೆಗ್ಗಿನ್ಸ್, ಯಾವುದೇ ಕ್ಯಾಷುವಲ್ ಮತ್ತು ಫಾರ್ಮಲ್ ರೂ‌.200/ ಈ ಆಫರ್ ಕೇವಲ ಕೆಲವೇ ದಿನಗಳು ಮಾತ್ರ ಎಂದು ಮಾಲಕರು ತಿಳಿಸಿದ್ದಾರೆ.