ಸಂಪಾಜೆ ಗ್ರಾಮದ ಕೊಯನಾಡು ಎಸ್ಟೇಟ್ ನಲ್ಲಿ ರಬ್ಬರ್ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದ ನಟರಾಜ್ (82) ರವರು ವಯೋವೃದ್ಧ ಸಹಜ ನಿಧನರಾದರು. ಮೃತರು ಕೆ.ಎಫ್.ಡಿ.ಸಿ.ಕಾಲೋನಿಗಳಿಗೆ ಸಂಬಂಧಪಟ್ಟ ದೇವಸ್ಥಾನಗಳ ದೇವರ ಸೇವೆಯನ್ನು ಮಾಡಿ ಪೂಜಾರಿಯೆಂದೇ ಪ್ರಖ್ಯಾತಿಯನ್ನು ಪಡೆದಿದ್ದರು.ಇವರು ಓರ್ವ ಪುತ್ರ ಸೆಂಥಿಲ್ ಕುಮಾರ್, ಸೊಸೆ ಪ್ರಿಯ,ಮಗಳು ಚಿತ್ರ, ಅಳಿಯ ರಾಜ ಹಾಗೂ ಮೊಮ್ಮಕ್ಕಳು ಮರಿ ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.