ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಸುಬ್ರಹ್ಮಣ್ಯದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಕಛೇರಿ ಭೇಟಿ April 22, 2024 0 FacebookTwitterWhatsApp ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಸುಬ್ರಹ್ಮಣ್ಯದಲ್ಲಿ ಮತಯಾಚನೆ ಏ.19 ನಡೆಯಿತು.ಈ ಸಂದರ್ಭ ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಕಛೇರಿ ಭೇಟಿ ನೀಡಿದರು. ಟ್ರಸ್ಟ್ ನ ಅಧ್ಯಕ್ಷತ ರವಿಕಕ್ಕೆಪದವು ಬರಮಾಡಿಕೊಂಡರು.