ಪೆರಾಜೆ ಆಸಿಯಮ್ಮ ನಿಧನ

0

ಪೆರಾಜೆ ನಿವಾಸಿ ದಿ. ಅಬೂಬಕ್ಕರ್ ರವರ ಪತ್ನಿ ಆಸಿಯಮ್ಮ 78 ವರ್ಷ ಹೃದಯಾಘಾತದಿಂದ ಪೆರಾಜೆ ಅವರ ನಿವಾಸದಲ್ಲಿ ನಿಧನರಾದರು.
ಮೃತರು ಪುತ್ರರಾದ ಅಶ್ರಫ್, ಶರೀಫ್, ಪುತ್ರಿಯರಾದ ಫಾತಿಮಾ ಅಸ್ಮ,ಝುಬೈದ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.