ಗುತ್ತಿಗಾರಿನ ಸಖಿ ಮತಗಟ್ಟೆಯಲ್ಲಿ ಬೆಳಗ್ಗೆಯಿಂದಲೇ ಕ್ಯೂ ಇರುವುದಾಗಿ ವರದಿಯಾಗಿದೆ. ಮಹಿಳಾ ಮಣಿಗಳೆ ಹೆಚ್ಚು ಮತದಾರರಿರುವ ಮತಗಟ್ಟೆ ಹಾಗೂ ಹೆಚ್ಚು ಮತದಾರರಿರುವ ಕ್ಷೇತ್ರ. ಮತದಾನ ಕೇಂದ್ರದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಹಿಳೆಯರೇ ಇರುವುದಾಗಿದೆ.