ಸುಳ್ಯ ತಾಲೂಕಿನ ಮತದಾನ ಪ್ರಕ್ರಿಯೆ ಗೆ ಸ್ಕೂಲ್ ಬಸ್ ಮತ್ತು ಖಾಸಗಿ ಯಾಗಿ ಆಗಮಿಸಿದ ಡ್ರೈವರ್ ಗಳನ್ನು ಇನ್ನೂ ರಿಲೀವ್ ಮಾಡಲಿಲ್ಲ ಎಂದು ಆರೋಪ ಕೇಳಿ ಬಂದಿದೆ. ಮತ ಯಂತ್ರ ಸುಳ್ಯಕ್ಕೆ ತಲುಪಿದ ತಕ್ಷಣ ಬಿಡುವುದಾಗಿ ಈ ಮೊದಲು ಹೇಳಲಾಗಿತ್ತಾದರೂ ರಾತ್ರಿ ಗಂಟೆ 10 ಆದರೂ ರಿಲೀವ್ ಮಾಡಿಲ್ಲ ಎಂಬುವುದಾಗಿ ತಿಳಿದು ಬಂದಿದೆ.