ಶುಭವಿವಾಹ : ಮೋಹಿತ್ – ಯಶ್ಮಿತಾ

0

ದೇವಚಳ್ಳ ಗ್ರಾಮದ ಆನೇರಮನೆ (ನರ್ಪ) ಶಿವಣ್ಣ ಗೌಡರ ಪುತ್ರ ಮೋಹಿತ್ ರವರ ವಿವಾಹವು ಬಂಟ್ವಾಳ ತಾ.ಕನ್ಯಾನ ಗ್ರಾಮದ ಮರಾಟಿಮೂಲೆ ಶಿವಪ್ಪ ಗೌಡರ ಪುತ್ರಿ ಯಶ್ಮಿತಾ ರವರೊಂದಿಗೆ ಎ. 28ರಂದು ಸುಳ್ಯ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.