ನೀಲಾವತಿ ಸೊರಂಜ ನಿಧನ

0

ಮಂಡೆಕೋಲು ಗ್ರಾಮದ ಪೇರಾಲು ಸೊರಂಜ ದಿ. ಐತ್ತಪ್ಪ ಗೌಡರ ಪತ್ನಿ ನೀಲಾವತಿ (82) ಯವರು ಮೇ.14ರಂದು ವಯೋಸಹಜ ಅನಾರೋಗ್ಯದಿಂದ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರು ಮಕ್ಕಳಾದ ಸುಭಾಶ್ಚಂದ್ರ, ಹೇಮಚಂದ್ರ, ಹರೀಶ್, ವಿಶ್ವನಾಥ, ಲಲಿತಾ ಕರಿಕೆ, ವೇದಾವತಿ ಬರೆಪ್ಪಾಡಿ, ಕವಿತಾ ಮತ್ತು ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.