ಶ್ರೀಮತಿ ಸರಸ್ವತಿ ನಾಯರ್ ಗುಂಡಿ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ನೆಯ್ಯೋಣಿ ನಾಯರ್ ಗುಂಡಿ ಈಶ್ವರ ನಾಯ್ಕ್ ರವರ ಪತ್ನಿ ಶ್ರೀಮತಿ ಸರಸ್ವತಿ ಮೇ.16 ರಂದು ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಮೃತರು ಪತಿ, ಪುತ್ರಿಯರಾದ ಪ್ರೇಮಾ, ಲಲಿತ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.