ಪುತ್ತೂರಿನ ಭಾರತ್ ಆಟೋ ಕಾರ್ ನಲ್ಲಿ ನ್ಯೂ ಸ್ವಿಫ್ಟ್ ಕಾರ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದ್ದು ಹಾರಿಸ್ ಸಂಪಾಜೆ ಅವರು ಪ್ರಥಮ ಗ್ರಾಹಕರಾಗಿ ಕಾರನ್ನು ಪಡೆದುಕೊಂಡರು. ಭಾರತ್ ಅಟೋಕಾರ್ಸ್ ಇದರ ವರ್ಕ್ ಶಾಪ್ ಮ್ಯಾನೇಜರ್ ಆನಂದ್ ಮೂಲ್ಯ ಕೀ ಹಸ್ತಾಂತರಿಸಿದರು. ಟೀಂ ಲೀಡರ್ ಶೋಭಿತ್ ಉಪಸ್ಥಿತರಿದ್ದರು.