ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಪರೀಕ್ಷೆಯಲ್ಲಿ ಮಧುರಾ ಕೆ. ತೇರ್ಗಡೆ

0

ಕರ್ನಾಟಕ ರಾಜ್ಯ ಪ್ರಾಧಿಕಾರ ನಡೆಸಿದ ಅರ್ಹತಾ ಪರೀಕ್ಷೆಯಲ್ಲಿ ಸುಬ್ರಹ್ಮಣ್ಯ ಕೆ.ಎಸ್. ಎಸ್ ಕಾಲೇಜು ಉಪನ್ಯಾಸಕಿ ಮಧುರಾ ಕೆ. ತೇರ್ಗಡೆ ಹೊಂದಿರುತ್ತಾರೆ.

ಇವರು ಕೊಲ್ಲಮೊಗ್ರು ಗ್ರಾಮದ ಕಟ್ಟ ಪುಟ್ಟಣ್ಣ ಗೌಡ ಮತ್ತು ಶ್ರೀಮತಿ ಜಾನಕಿ ಅವರ ಪುತ್ರಿ, ಕಲ್ಮ ಕಾರು ಗ್ರಾಮದ ಪ್ರಶಾಂತ್ ಶೇಣಿ ಅವರ ಪತ್ನಿ. ಪ್ರಸ್ತುತ ಕೆ.ಎಸ್. ಎಸ್ ಕಾಲೇಜು ಸುಬ್ರಹ್ಮಣ್ಯದಲ್ಲಿ ಕಳೆದ 9 ವರ್ಷಗಳಿಂದ ವಾಣಿಜ್ಯಶಾಸ್ತ್ರ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.