ಕಮಲ ಊರುಬೈಲು ನಿಧನ June 1, 2024 0 FacebookTwitterWhatsApp ಚೆಂಬು ಗ್ರಾಮದ ಊರುಬೈಲು ದಿ. ಕರಿಯ ಅವರ ಪತ್ನಿ ಕಮಲ ಅವರು ಅಸೌಖ್ಯದಿಂದಾಗಿ ಮೇ.31ರಂದು ನಿಧನರಾದರು. ಅವರಿಗೆ 47 ವರ್ಷ ವಯಸ್ಸಾಗಿತ್ತು.ಮೃತರು ಪುತ್ರ ಶೇಖರ, ಪುತ್ರಿ ಶ್ರುತಿ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.